ಬೆಳ್ಳಾರೆಯಲ್ಲಿ ಜನನಿ ಎಂಟರ್ ಪ್ರೈಸಸ್ ಶುಭಾರಂಭ

0

ಬೆಳ್ಳಾರೆಯ ಮೇಲಿನ ಪೇಟೆಯ ಪೆಟ್ರೋಲ್ ಪಂಪ್ ಸಮೀಪ ಜನನಿ ಎಂಟರ್‌ಪ್ರೈಸಸ್ ಆ.31 ರಂದು ಶುಭಾರಂಭಗೊಂಡಿತು.
ಅಕ್ಷಯ ಫಾರ್ಮ್ ಮಾಲಕ ಜಯಂತ ನಡುಬೈಲು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಮಾಲಕರಾದ ಯತಿನ್,ರಂಜನ್, ಹಾಗೂ ಶ್ರೀಮತಿ ಲಕ್ಷ್ಮೀ, ಕಮಲ,ಹರೀಶ ,ಬೇಬಿ, ಜಾನಕಿ,ಐತ್ತಪ್ಪ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ಎಲ್ಲಾ ತರಹದ ಕೃಷಿಕರಿಗೆ ಬೇಕಾದ ಕೃಷಿ ಸಾಮಾಗ್ರಿಗಳು ಪಾಲಿಥಿನ್ ಶೀಟ್, ಟಾರ್ಪಲಿನ್ಸ್ ನರ್ಸರಿ ಬ್ಯಾಗ್, ನರ್ಸರಿ ನೆಟ್ (ನೆರಳು ಬಲೆ), ಹುಲ್ಲು ನಿಯಂತ್ರಣದ ವೀಡ್ ಮ್ಯಾಟ್, ದನದ ಮ್ಯಾಟ್, ಡ್ರಮ್, ನೈಲಾನ್ & ಕಾಟನ್ ಪ್ಲಾಸ್ಟಿಕ್ ಹಗ್ಗಗಳು, ಪೈಬರ್ ಶೀಟ್ಸ್, ಅಡಿಕೆ ಗೋಣಿ, ಹೂವಿನ ಚಟ್ಟಿ, ಮುಂತಾದ ಪ್ಲಾಸ್ಟಿಕ್ ಸಾಮಾಗ್ರಿ ಗಳು ಹಾಗೂ ಗೃಹೋಪಯೋಗಿ ಮ್ಯಾಟ್, ಮಾಪ್, ಬಕೆಟ್ಸ್, ಚಾಪೆ, ಬ್ರಶ್ ಇನ್ನಿತರ ಪ್ಲಾಸ್ಟಿಕ್ ಐಟಮ್ಸ್ ಶುಭ ಸಮಾರಂಭಗಳಿಗೆ ಬೇಕಾದ ಗ್ಲಾಸ್, ಪ್ಲೇಟ್ಸ್ ಟೇಬಲ್ ರೋಲ್ ಹಾಗೂ ಇನ್ನಿತರ ಎಲ್ಲಾ ಸಾಮಾಗ್ರಿಗಳು ಮಿತದರದಲ್ಲಿ ಲಭ್ಯವಿದೆ ಎಂದು ಮಾಲಕರಾದ
ಯತಿನ್ ಮತ್ತು ರಂಜನ್ ತಿಳಿಸಿದ್ದಾರೆ.