ಸುಳ್ಯ ನೆಸ್ಟ್ ಪ್ಲೇ ಹೋಂ ನಲ್ಲಿ ಕೃಷ್ಣ ವೇಷ ಸ್ಪರ್ಧೆ

0

ಸುಳ್ಯದ ನೆಸ್ಟ್ ಪ್ಲೇ ಹೋಂ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಯಿತು. ಹಿರಿಯರಾದ ಕಮಲಾಕ್ಷಿ ಬಳ್ಳಡ್ಕ ದೀಪ ಬೆಳಗಿಸಿದರು. ಸ್ಪರ್ಧೆ ಯಲ್ಲಿ ಪ್ರಥಮ ಆದ್ಯ, ದಕ್ಷ ದ್ವಿತೀಯ, ಹೃದ್ಯ ತೃತೀಯ ಬಹುಮಾನ ಗಳಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿ ದ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಶಿಕ್ಷಕಿ ಅನಂತೇಶ್ವರೀ ರವಿಕುಮಾರ್ ಕಲ್ಲುಮುಟ್ಲು ಕಾರ್ಯಕ್ರಮ ನಿರೂಪಿಸಿದರು. ಯಮುನಾ ಕೇರ್ಪಳ ವಂದಿಸಿದರು.