ಪೆರಾಜೆ ಗಾಂಧಿಪ್ರಸಾದ್ ಅಂತಿಮಯಾತ್ರೆ

0

ಅಸೌಖ್ಯದಿಂದ ಸೆ.5 ರಂದು ನಿಧನರಾದ ಪೆರಾಜೆ ಗ್ರಾ.ಪಂ. ಸದಸ್ಯ, ಸಹಕಾರಿ ಸಂಘದ ನಿರ್ದೇಶಕ ಗಾಂಧಿಪ್ರಸಾದ್‌ರ ಅಂತಿಮಯಾತ್ರೆ ಪೆರಾಜೆಯಿಂದ ಮನೆಯವರೆಗೆ ನಡೆಯಿತು.


ಮಂಗಳೂರಿನಿಂದ ಇಂದು ಬೆಳಗ್ಗೆ ಆಂಬ್ಯುಲೆನ್ಸ್‌ನಲ್ಲಿ ಮೃತದೇಹವನ್ನು ಪೆರಾಜೆಗೆ ತರಲಾಯಿತು. ಪೆರಾಜೆ ಜಂಕ್ಷನ್‌ನಿಂದ ಅಂತಿಮ ಯಾತ್ರೆಯ ಮೆರವಣಿಗೆ ಆರಂಭಗೊಂಡಿತು.