ಶುಭವಿವಾಹ : ಅನುಷ-ನಯನ್‌ಕುಮಾರ್‌

0

ಜಾಲ್ಸೂರು ಗ್ರಾಮದ ಅಡ್ಕಾರು ಗೋಪಾಲ ಕಾನರವರ ಪುತ್ರಿ ಅನುಷರವರ ವಿವಾಹವು ಅರಂತೋಡು ಗ್ರಾಮದ ಎಳ್ಪಕಜೆ ಗೋಪಾಲರವರ ಪುತ್ರ ನಯನ್‌ಕುಮಾರ್‌ರೊಂದಿಗೆ ಸುಳ್ಯದ ಕೊಡಿಯಾಲಬೈಲಿನ ಗೌಡ ಸಮುದಾಯಭವನದಲ್ಲಿ ಸೆ.5 ರಂದು ನಡೆಯಿತು.