ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದ ವತಿಯಿಂದ ಪಿತೃತರ್ಪಣ ಕಾರ್ಯಕ್ರಮ

0
135

 

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನ ದ ವತಿಯಿಂದ ಮಹಾಲಯ ಅಮಾವಾಸ್ಯೆ ಯ ಪ್ರಯುಕ್ತ ಪಿತೃತರ್ಪಣ ಕಾರ್ಯಕ್ರಮವು ಕಾಯಿಪಳ್ಳ ಹೊಳೆಬದಿ ಕಾವೇರಿಪಳ್ಳದಲ್ಲಿ ಇಂದು (ಸೆ.25) ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ ಹಾಗೂ ಗಣೇಶ್ ಭಟ್ ಹರ್ಲಡ್ಕ, ನಿರಂಜನ ಗೌಡ ಕೋಡ್ತುಗುಳಿ, ಗಣೇಶ್ ಕೊಂಪುಳಿ ಹಾಗೂ ದೇವಸ್ಥಾನದ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here