ಇಂದು (ಅ.3) ಸುಳ್ಯದಲ್ಲಿ ರಿಬ್ಬನ್ ಹೇರ್ ಅಕ್ಸಸರೀಸ್ ಶುಭಾರಂಭ

0

ಸುಳ್ಯದ ಮುಖ್ಯ ಪೇಟೆಯ ಕಲ್ಯಾಣ್ ಟೆಕ್ಸ್ಟ್ ಟೈಲ್ಸ್ ಬಳಿ ರಿಬ್ಬನ್ ಹೇರ್ ಅಕ್ಸಸರೀಸ್ ಎಂಬ ನೂತನ ವ್ಯಾಪಾರ ಮಳಿಗೆಯು ಅ.3 ರಂದು ಶುಭಾರಂಭ‌ಗೊಳ್ಳಲಿದೆ. ಸುಳ್ಯದಲ್ಲಿ ಈ ಮಳಿಗೆಯು ಪ್ರಥಮವಾಗಿ ಶುಭಾರಂಭ ಗೊಳ್ಳುತ್ತಿದ್ದು ಇಲ್ಲಿ ಮಹಿಳೆಯರ ಹಾಗೂ ಮಕ್ಕಳ ಕೇಶ ವಿನ್ಯಾಸಕ್ಕೆ ಬೇಕಾದ ಉತ್ತಮ ಗುಣಮಟ್ಟದ ಸಾಮಾಗ್ರಿಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿರುತ್ತಾರೆ.