ಆನಂದ ಗೌಡ ಮೂಕಮಲೆ ನಿಧನ

0

ಅಮರಮುಡ್ನೂರು ಗ್ರಾಮದ ಮೂಕಮಲೆ ದಿ.ಬೆಳ್ಯಪ್ಪ ಗೌಡ ರವರ ಪುತ್ರ ಆನಂದ ಗೌಡ ಮೂಕಮಲೆ ಯವರು ಅಲ್ಪ ಕಾಲದ ಅಸೌಖ್ಯದಿಂದ ಮನೆಯಲ್ಲಿ ಅ.17 ರಂದು ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here