ಕಲ್ಲಾಜೆ : ಹೊಪ್ಪಾಳೆಯಲ್ಲಿ ಲಾರಿಗಳ ಅಪಘಾತ

0

 

ಸುಬ್ರಹ್ಮಣ್ಯ ಸುಳ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಬಳಿಯ ಹೊಪ್ಪಾಳೆ ತಿರುವಿನಲ್ಲಿ ಎರಡು ಲಾರಿಗಳು ಡಿಕ್ಕಿ ಹೊಡೆದ ಘಟನೆ ಅ.19 ರ ರಾತ್ರಿ ನಡೆದಿದೆ. ಇದರಿಂದ ಕೆಲ ಕಾಲ ರಸ್ತೆ ಸಂಚಾರವು ಸ್ಥಗಿತವಾಯಿತು. ಎರಡೂ ಲಾರಿಗಳು ಅಲ್ಪ ಜಖಂ ಆಗಿದ್ದು ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here