ನೀಲಮ್ಮ ಕಲ್ಕುದಿ ನಿಧನ

0

ಏನೆಕಲ್ಲು ಗ್ರಾಮದ ಕಲ್ಕುದಿ ನಿವಾಸಿ ದಿ. ಕಾಳಪ್ಪ ಗೌಡರ ಪತ್ನಿ ನೀಲಮ್ಮ ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರ ಬಾಲಕೃಷ್ಣ ಗೌಡ, ಪುತ್ರಿಯರಾದ ಶೇಷವೇಣಿ, ತಿಲಕ, ಶ್ಯಾಮಲ ಹಾಗೂ ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here