ಜನಾರ್ಧನ ಗೌಡ ಮಡಪ್ಪಾಡಿ ನಿಧನ

0

ಮಡಪ್ಪಾಡಿ ಗ್ರಾಮದ ಜನಾರ್ಧನ ಗೌಡ ಮಡಪ್ಪಾಡಿಯವರು ಹೃದಾಯಾಘಾತದಿಂದ ಇಂದು ನಿಧನರಾದರು. ಅವರಿಗೆ ಸುಮಾರು 80 ವರ್ಷ ಪ್ರಾಯವಾಗಿತ್ತು. ಮೃತರು ಮಕ್ಕಳಾದ ಮೀನಾಕ್ಷಿ, ಪಾರ್ವತಿ, ಹೊನ್ನಪ್ಪ,
ಪುರುಷೋತ್ತಮ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.