ನೌಶಾದ್ ಜಯನಗರ ನಿಧನ

0

ಸುಳ್ಯ ಜಯನಗರ ನಿವಾಸಿ ನೌಶಾದ್ ಜಯನಗರ ಅವರು ಇಂದು ಮಂಗಳೂರಿನ A.J ಆಸ್ಪತ್ರೆಯಲ್ಲಿ ನಿಧರಾದರು.


ಅವರು ಕೆಲವು ದಿನಗಳಿಂದ ಅಸೌಖ್ಯದಿಂದ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.