ಪಲ್ಲೋಡಿ: ತೆಂಗಿನ ಮರ ಬಿದ್ದು ಕೊಟ್ಟಿಗೆಗೆ ಹಾನಿ

0

ಭಾರಿ ಗಾಳಿ ಮಳೆಗೆ ಪಂಜದ ಪಲ್ಲೋಡಿ ಕುಂಞಪ್ಪ ಗೌಡ ಎಂಬವರ ಕೊಟ್ಟಿಗೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.