ಮೇದಪ್ಪ ಗೌಡ ಗೊಳ್ಯಾಡಿ ಮನೆ ನಿಧನ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಗೊಳ್ಯಾಡಿ ಮನೆ ಮೇದಪ್ಪ ಗೌಡ ಇಂದು ಹೃದಯಘಾತದಿಂದ ನಿಧನ ಹೊಂದಿದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮೃತರು
ಪತ್ನಿ ಹೊನ್ನಮ್ಮ,ಮಕ್ಕಳಾದ ವನಿತ, ಕವಿತ, ಸಹೋದರ, ಸಹೋದರಿ, ಅಳಿಯ,ಹಾಗು ಕುಟುಂಬಸ್ಥರು ಮತ್ತು ಬಂದುಗಳನ್ನು ಅಗಲಿದ್ದಾರೆ.


ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ.ಕೃ. ಪ . ಸ. ಸಂಘದಲ್ಲಿ ರಾತ್ರಿ ಕಾವಲುಗಾರರಾಗಿ ಸೇವೆ ಸಲ್ಲಿಸಿದ್ದರು.