ಕೇನ್ಯ ಬರೆಮೇಲು ಸುಬ್ಬಯ್ಯ ರೈ ನಿಧನ

0

ಕೇನ್ಯ ಗ್ರಾಮದ ಬರೆಮೇಲು ಸುಬ್ಬಯ್ಯ ರೈ ಯವರು ನ. 18ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಇವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗುಲಾಬಿ ರೈ, ಪುತ್ರಿ ಪ್ರತಿಮಾ ರೈ, ಪುತ್ರ ಪ್ರದೀಪ್ ರೈ, ಮೊಮ್ಮಕ್ಕಳು, ಅಳಿಯಯಂದಿರು ಸೊಸೆಯಂದಿರು, ಸಹೋದರ ಸಹೋದರಿ ಮತ್ತು ಕುಟುಂಬಸ್ಥರನ್ನು ಅಗಲಿರುತ್ತಾರೆ.