ದೊಡ್ಡತೋಟ:ಗೋವಿಗೆ ಗುದ್ದಿಹೋದ ವಾಹನ, ಸ್ಥಳೀಯರಿಂದ ರಕ್ಷಣೆ

0

ದೊಡ್ಡತೋಟದಲ್ಲಿ ರಸ್ತೆಯಲ್ಲಿ ಹೋಗುತಿದ್ದ ಗೋವಿಗೆ ವಾಹನವೊಂದು ಡಿಕ್ಕಿ ಹೊಡೆದು ಹೋಗಿ ಗೋವಿನ ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಸ್ಥಳೀಯರು ಸೇರಿ ಡಾಕ್ಟರಿಂದ ಚಿಕಿತ್ಸೆ ಕೊಡಿಸಿದ್ದಾಗಿ ತಿಳಿದುಬಂದಿದೆ.