ಹರಿಹರೇಶ್ವರ ದೇವಸ್ಥಾನ ವತಿಯಿಂದ ಅನಾರೋಗ್ಯ ಪೀಡಿತ ಅನನ್ಯಳಿಗೆ 10 ಸಾವಿರ ಧನಸಹಾಯ

0


ಹರಿಹರೇಶ್ವರ ದೇವಸ್ಥಾನದ ವತಿಯಿಂದ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಬಾಳುಗೋಡಿನ ಅನನ್ಯ ಎಂಬವರಿಗೆ ರೂ. ೧೦ ಸಾವಿರ ಸಹಾಯಧನವನ್ನು ನೀಡಲಾಯಿತು. ಈ ಸಂದರ್ಭ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.