ಶ್ರೀಮತಿ ಪಾರ್ವತಿ ಬೇರ್ಯ ನಿಧನ

0

ಕೂತ್ಕುಂಜ ಗ್ರಾಮದ ಬೇರ್ಯ ದಿ.ನಾರ್ಣು ನಾಯ್ಕ ರವರ ಪತ್ನಿ ಶ್ರೀಮತಿ ಪಾರ್ವತಿ ರವರು ಅಲ್ಪ ಕಾಲದ ಅಸೌಖ್ಯದಿಂದ ನ.27 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 95 ವರುಷ ವಯಸ್ಸಾಗಿತ್ತು.ಮೃತರು ಪುತ್ರರಾದ ಶೇಷಪ್ಪ, ಶಿವಪ್ಪ, ಹೊನ್ನಪ್ಪ, ಪತ್ರಿಯರಾದ ಶ್ರೀಮತಿ ಪದ್ಮಾವತಿ ಚನಿಯಪ್ಫ ಕಲ್ಮಡ್ಕ, ಶ್ರೀಮತಿ ಜಾನಕಿ ಓಬಯ್ಯ ಪಿಲಿಕಜೆ, ಶ್ರೀಮತಿ ಬಾಲಕಿ ವೆಂಕಪ್ಪ ಪಿಲಿಕಜೆ, ಶ್ರೀಮತಿ ರುಕ್ಮಿಣಿ ಜನಾರ್ಧನ ಹರಿಹರ ಪಲ್ಲತ್ತಡ್ಕ, ಸೊಸೆಯಂದಿರು ,ಮೊಮ್ಮಕ್ಕಳು, ಮರಿಮಕ್ಕಳು , ಕುಟುಂಬಸ್ಥರನ್ನು ಅಗಲಿದ್ದಾರೆ