ನೀಲಮ್ಮ ಅಡಿಗಾರ ನಿಧನ

0


ಚೆಂಬು ಗ್ರಾಮದ ಅಡಿಗಾರ ನೀಲಮ್ಮರವರು ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಜಯರಾಮ ಅಡಿಗಾರ, ರಾಘವ ಅಡಿಗಾರ, ಮಾಧವ ಅಡಿಗಾರ, ಪುತ್ರಿಯರಾದ ಲಲಿತಾ, ಚಂದ್ರಾವತಿ, ಕುಸುಮಾ, ಇಂದಿರಾವತಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.