ಗೃಹಪ್ರವೇಶ : ಲಕ್ಷ್ಮಿ ನಿವಾಸ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಗುಡ್ಡನಮನೆ ಎಂಬಲ್ಲಿ ಲೋಕಯ್ಯ ಗೌಡ ರವರು ನೂತನವಾಗಿ ನಿರ್ಮಿಸಿರುವ ಲಕ್ಷ್ಮಿ ನಿವಾಸದ ಗೃಹಪ್ರವೇಶವನ್ನು ಶ್ರೀ ಗಣಪತಿ ಹವನ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆಯೊಂದಿಗೆ ಡಿ.09 ರಂದು ನಡೆಯಿತು.