ಸುಬ್ರಹ್ಮಣ್ಯ ಗ್ರಾಂ.ಪಂ.ನಲ್ಲಿ ಮಹಿಳಾ ಗ್ರಾಮ ಸಭೆ

0

ಸುಬ್ರಹ್ಮಣ್ಯ ಗ್ರಾ.ಪಂ.ನಲ್ಲಿ ಡಿ. 14ರಂದು ಮಹಿಳಾ ಗ್ರಾಮ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಂ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ ವಹಿಸಿದ್ದರು. ಸವಿತಾ ಕೈಲಾಸ್ ಭಟ್ ಅವರು ತರಭೇತಿ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸವಿತಾ ಭಟ್, ಎಸ್ ಐ ಮಂಜುನಾಥ್ , ಹೆಡ್ ಕಾನ್ಸ್ ಟೇಬಲ್ ಸಂಧ್ಯಾಮಣಿ, ಗ್ರಾ.ಪಂ ಪ್ರಭಾರ ಪಿಡಿಒ ಮೋನಪ್ಪ ಪಿ, ಕಾರ್ಯದರ್ಶಿ ರಘು, ಗ್ರಾ.ಪಂ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ ವ್ಯಾಪ್ತಿಯ ಮಹಿಳೆಯರು ಉಪಸ್ಥಿತರಿದ್ದರು.