ಜನಾರ್ದನ ಗೌಡ ಯಾವಟೆ ನಿಧನ

0

ಮಂಡೆಕೋಲು ಗ್ರಾಮದ ಯಾವಟೆ ಮನೆ ಜನಾರ್ದನ ಜನಾರ್ದನ ಗೌಡರವರು ಡಿ.12 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು.
ಮೃತರು ಪತ್ನಿ ಜಾನಕಿ, ಪುತ್ರ ಸತೀಶ್, ಪುತ್ರಿಯರಾದ ಚಿತ್ರಕಲಾ, ವಿಶಾಲಾಕ್ಷಿ ,ಮಾಲತಿ ಹಾಗೂ ಕುಟುಂಬಸ್ಥರು, ಬಂಧು ಮಿತ್ರರಾಗಲಿದ್ದಾರೆ