ಅಬ್ದುಲ್ ಖಾದರ್ ಹಾಜಿ ( ತಾಹಿರಾ ಹಾಜಿ)ನಿಧನ

0

ಸುಳ್ಯ ಗಾಂಧಿ ನಗರ ಗುರುಂಪು ನಿವಾಸಿಯಾಗಿರುವ ಹಿಂದೆ ತಾಹೀರಾ ಪ್ಯಾಬ್ರಿಕ್ಸ್ ವಸ್ತ್ರ‌ಮಳಿಗೆ ನಡೆಸುತ್ತಿದ್ದ ಅಬ್ದುಲ್ ಖಾದರ್ ಹಾಜಿ (ತಾಹಿರಾ ಹಾಜಿ ಯವರು ಡಿ.18 ರಂದು ನಿಧನರಾದರು
ಅವರಿಗೆ 75 ವರ್ಷ ವಯಸ್ಸಾಗಿತ್ತು
ಮೃತರು ಪುತ್ರ ಅಶ್ರಫ್ ಪುತ್ರಿ ತಾಹಿರ ಅಬ್ದುಲ್‌ ಹಮೀದ್ ಜನತಾ ರವರನ್ನು ಅಗಲಿದ್ದಾರೆ