ಕುಶಾಲಪ್ಪ ಗೌಡ ಬಿರ್ಮುಕಜೆ ನಿಧನ

0

ಐವರ್ನಾಡು ಗ್ರಾಮದ ಬಿರ್ಮುಕಜೆ ಕುಶಾಲಪ್ಪ ಗೌಡರವರು ಡಿ.19 ರಂದು ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಲೀಲಾವತಿ,ಪುತ್ರರಾದ ಕೇಶವ,ನಾಗೇಶ ಪುತ್ರಿಯರಾದ ಶ್ರೀಮತಿ ಬೇಬಿ,ಶ್ರೀಮತಿ ಚಂದ್ರಾವತಿ,ಶ್ರೀಮತಿ ಶಶಿಕಲಾ,ಶ್ರೀಮತಿ ವಿಜಯ,ಶ್ರೀಮತಿ ವಿನಯ, ಅಳಿಯಂದಿರು,ಸೊಸೆಯಂದಿರು,ಮೊಮ್ಮಕ್ಕಳು ,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.