ಬೊಲ್ಲೆ ಕಲ್ಲಮುರ ನಿಧನ

0

ಜಾಲ್ಸೂರು ಗ್ರಾಮದ ಕಲ್ಲಮುರ ದಿ. ಬಾಬು ಅವರ ಪತ್ನಿ ಬೊಲ್ಲೆ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.13ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಚಂದ್ರಶೇಖರ, ಪುತ್ರಿ ಚೈತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.