ಮೂಡಬಿದಿರೆ ಜಾಂಬೂರಿ ಉತ್ಸವಕ್ಕೆ ಸುಳ್ಯದಿಂದ 1800 ವಿದ್ಯಾರ್ಥಿಗಳು – 200 ಶಿಕ್ಷಕರು

0

ಮೂಡಬಿದಿರೆಯಲ್ಲಿ ಡಿ.21ರಿಂದ ನಡೆಯಲಿರುವ ಅಂತರಾಷ್ಟ್ರೀಯ ಜಾಂಬೂರಿ ಉತ್ಸವಕ್ಕೆ ಸುಳ್ಯ ತಾಲೂಕಿನಿಂದ 1800 ವಿದ್ಯಾರ್ಥಿಗಳು ಹಾಗೂ 200 ಶಿಕ್ಷಕರು ಇಂದು ಪ್ರಯಾಣ ಬೆಳೆಸಿದ್ದಾರೆ.
ಸುಳ್ಯ ಹಾಗೂ ಪಂಜದಲ್ಲಿ ಸೇರಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು 20 ಕ್ಕೂ ಅಧಿಕ ಬಸ್ ನಲ್ಲಿ ಮೂಡಬಿದಿರೆಗೆ ತೆರಳಿದ್ದಾರೆ
.