ಭವಾನಿ ಕುಂಟುಕಾಡು ನಿಧನ

0

ತೊಡಿಕಾನ ಗ್ರಾಮದ ಕುಂಟುಕಾಡು ದಿ. ಮುದ್ದಪ್ಪ ಮಾಸ್ತರ್ ರವರ ಪತ್ನಿ ಭವಾನಿ ಕುಂಟುಕಾಡು ದ. 17 ರಂದು ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮೃತರು ಕಫಕ್ಕೆ ಔಷಧಿಯನ್ನು ನೀಡುತ್ತಿದ್ದು ನಾಟಿವೈದ್ಯರಾಗಿ ಗುರುತಿಸಿಕೊಂಡಿದ್ದರು. ಮೃತರು ಐವರು ಪುತ್ರರು , ಇಬ್ಬರು ಪುತ್ರಿಯರು , ಸೊಸೆಯಂದಿರು , ಅಳಿಯಂದಿರು , ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.