ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ್ ವರ್ಗಾವಣೆ

0

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಎಸ್.ಪಿ. ಮಹಾದೇವರಿಗೆ ವರ್ಗಾವಣೆ ಯಾಗಿದೆ.

ಮಹಾದೇವರನ್ನು ಕೊಡಗು ಜಿಲ್ಲಾ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಮೂರುವರೆ ವರ್ಷಗಳ ಹಿಂದೆ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ‌ ಮಹಾದೇವರು ಬಂದಿದ್ದರು.