ಅಚ್ಚುತ ಮುಚ್ಚಿನಡ್ಕ ಹೃದಯಾಘಾತದಿಂದ ನಿಧನ

0

ಐವರ್ನಾಡು ಗ್ರಾಮದ ಮುಚ್ಚಿನಡ್ಕ ಅಚ್ಚುತರವರು ಹೃದಯಾಘಾತದಿಂದ ಡಿ.29 ರಂದು ರಾತ್ರಿ ನಿಧನರಾದರು.
ಅವರಿಗೆ 58 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ,ಪುತ್ರ,ಪುತ್ರಿ,ಅಳಿಯ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ಇವರು ಐವರ್ನಾಡು ಪಿಕಪ್,ಜೀಪು,ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿದ್ದರು. ಜೀಪು ಚಾಲಕರಾಗಿದ್ದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.