ಕಮಲಾಕ್ಷ ದೇರಾಜೆ ನಿಧನ

0


ಅರಂತೋಡು ಗ್ರಾಮದ ದೇರಾಜೆ ಕಮಲಾಕ್ಷ ಗೌಡರವರು ಅಲ್ಪ ಕಾಲದ ಅಸೌಖ್ಯದಿಂದ ಜ. 2 ರಂದು ನಿಧನರಾದರು.

ಮೃತರು ಪತ್ನಿ ಯಶೋದಾ, ಪುತ್ರ ಸತೀಶ್, ಪುತ್ರಿಯರಾದ ಪ್ರಮೀಳಾ, ಮಂಜುಳಾ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.