ಶುಭವಿವಾಹ : ಹರ್ಷಿತ್-ಭವ್ಯ

0

ಅಜ್ಜಾವರ ಗ್ರಾಮದ ಪಡ್ಡಂಬೈಲು ಶೇಷಪ್ಪ ಗೌಡರ ಪುತ್ರ ಹರ್ಷಿತ್ ರವರ ವಿವಾಹವು ವೆಳ್ಳರಿಕುಂಡು ತಾ.ಪನತ್ತಡಿ ಗ್ರಾಮದ ಪನೆಯಾಲ ಮೂಲೆಹಿತ್ಲು ದಿ.ಶೇಷಪ್ಪ ಗೌಡರ ಪುತ್ರಿ ಭವ್ಯ ರವರೊಂದಿಗೆ ಡಿ.26 ರಂದು ಸುಳ್ಯದ ಅಮರಶ್ರೀಭಾಗ್ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.