ಶುಭವಿವಾಹ : ಉಪದೇಶ್‌-ನಿಶ್ಮಿತಾ

0

ಕನಕಮಜಲು ಗ್ರಾಮದ ಕಾರಿಂಜ ಕುಶಾಲಪ್ಪ ಗೌಡರ ಪುತ್ರಿ ನಿಶ್ಮಿತಾ ರವರ ವಿವಾಹವು ಸುಳ್ಯ ಕಸಬಾ ಗ್ರಾಮದ ಕುದ್ಪಾಜೆ ದಯಾನಂದ ಗೌಡರ ಪುತ್ರ ಉಪದೇಶ್‌ರೊಂದಿಗೆ ಡಿ.26 ರಂದು ಸುಳ್ಯ ಅಮರಶ್ರೀಭಾಗ್‌ನ ಕೆ.ವಿ.ಜಿ ಸಮುದಾಯ ಭವನದಲ್ಲಿ ನಡೆಯಿತು.