ಶುಭವಿವಾಹ : ಅಜಿತ್-ನವ್ಯಶ್ರೀ

0

ಸುಳ್ಯ ಕಸಬಾ ಹಳೆಗೇಟು ಹೊಸಗದ್ದೆ ಮನೆ ಉಮೇಶ್ ರಾವ್ ರವರ ಪುತ್ರಿ ನವ್ಯಶ್ರೀ ಯವರ ವಿವಾಹವು ಕಾಸರಗೋಡು ತಾ.ಅಣಂಗೂರು ಉದಯ ರವರ ಪುತ್ರ ಅಜಿತ್ ರೊಂದಿಗೆ ಡಿ.26 ರಂದು ಸುಳ್ಯ ಅಂಬಟೆಡ್ಕ ಶ್ರೀ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ ನಡೆಯಿತು.