ಕೆ.ಎಸ್.ಆರ್.ಟಿ.ಸಿ ನಿವೃತ್ತ ಚಾಲಕ ಸತೀಶ್ ರೈ ನಿಧನ

0

ಕೆ.ಎಸ್.ಆರ್.ಟಿ.ಸಿ ಯಲ್ಲಿ ಚಾಲಕರಾಗಿ ದುಡಿದಿದ್ದ, ಮಡಿಕೇರಿಯ ಮೂರ್ನಾಡುನವರಾಗಿದ್ದು ಪ್ರಸ್ತುತ ಕೇರ್ಪಳ ನಿವಾಸಿ, ಸತೀಶ್ ರೈ ಯವರು ಅಲ್ಪ ಕಾಲದ ಅಸೌಖ್ಯದಿಂದ ಡಿ. 3 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 62 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಸುಳ್ಯ ಕೆ.ಫ್.ಡಿ.ಸಿ ಉದ್ಯೋಗಿ ಪ್ರಮೀಳಾ, ಪುತ್ರಿ ಸೌಜನ್ಯ, ಪುತ್ರ ಪುನೀತ್, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.