ಶುಭವಿವಾಹ : ಅಶ್ವಿತ್ ರಾಜ್-ಸುಷ್ಮಾ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಮೂಕಾಂಬಿಕಾ ನಿಲಯದ ಬಾಲಕೃಷ್ಣ ಬಳ್ ರವರ ಪುತ್ರ ಅಶ್ವಿತ್ ರಾಜ್ ರವರ ವಿವಾಹವು ಕಾಸರಗೋಡು ಚಿಪ್ಪಾರ್ ರವೀಂದ್ರನಾಥ ಬಳ್ ರವರ ಪುತ್ರಿ ಸುಷ್ಮಾ ರವರೊಂದಿಗೆ ಡಿ.26ರಂದು ಅಡ್ಕಾರ್ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.