ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಚಲನಾ ಬಾಲಾಡಿಗೆ ಡಿಸ್ಟಿಂಕ್ಷನ್

0

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಡೆಸಿದ 2022-23ನೇ ಶೈಕ್ಷಣಿಕ ವರ್ಷದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಚಲನಾ ಬಾಲಾಡಿ 508 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಈಕೆ ಮುಡಿಪು ಜವಾಹರ್ ನವೋದಯ ವಿದ್ಯಾಲಯದ
8 ನೇ ತರಗತಿ ವಿದ್ಯಾರ್ಥಿನಿ .

ಏನೇಕಲ್ಲು ಗ್ರಾಮದ ಬಾಲಾಡಿ ಮುರಳಿಧರ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರಿ.

ಇವರಿಗೆ ಸತೀಶ್ ಪಂಜ ಇವರು ಮಾರ್ಗದರ್ಶನ ನೀಡಿರುತ್ತಾರೆ.