ಮೀನಾಕ್ಷಿ ಹೇಮಳ ನಿಧನ

0

ಎಣ್ಮೂರು ಗ್ರಾಮದ ಹೇಮಳ ನಿವೃತ್ತ ಪಿಡಬ್ಲ್ಯೂಡಿ ಸಿಬ್ಬಂದಿ ಸುಂದರ ಗೌಡರ ಪತ್ನಿ ಮೀನಾಕ್ಷಿಯವರು ಅಲ್ಪಕಾಲದ ಅಸೌಖ್ಯದಿಂದ ಜನವರಿ 5ರಂದು ಸ್ವಗ್ರಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.


ವೃತರು ಪುತ್ರ ನಿಂತಿಕಲ್ಲು ಕೆ ಎಸ್ ಗೌಡ ಪ್ರಾಥಮಿಕ ಪ್ರೌಢಶಾಲಾ ಮುಖ್ಯ ಶಿಕ್ಷಕ ಉಮೇಶ್ ಗೌಡ, ಸೊಸೆ ಲತಾ ಉಮೇಶ್, ಪುತ್ರಿಯರಾದ ಲತಾ ವಾಸುದೇವ ಚೆಂಬು, ಶೀಲಾವತಿ ವಾಸುದೇವ ಬಳ್ಪ, ಜಯಶ್ರೀ ಶೇಷಪ್ಪ ಗೌಡ ಬಳ್ಪ ಬೀದಿಗುಡ್ಡೆ, ಕುಟುಂಬಸ್ಥರು, ಮೊಮ್ಮಕ್ಕಳನ್ನು ಅಗಲಿದ್ದಾರೆ
.