ಶೀನ ನಾಯಕ್ ಕೇರ್ಪಳ ನಿಧನ

0

ಸುಳ್ಯ‌ ಕೇರ್ಪಳ ನಿವಾಸಿ ಶೀನ ನಾಯಕ್ ರವರು ಅಸೌಖ್ಯದಿಂದ ಜ.15 ರಂದು‌ ಮುಂಜಾನೆ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ರೇವತಿ, ಪುತ್ರಿ ಶೃತಿ ಪ್ರಶಾಂತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.