ದಾವಣಗೆರೆಯಲ್ಲಿ ಬಿಎಂಎಸ್ ಅಭ್ಯಾಸ ವರ್ಗ : ಸುಳ್ಯದವರು ಭಾಗಿ

0

ದಾವಣಗೆಯಲ್ಲಿ ನಡೆದ ಭಾರತೀಯ ಮಜ್ದೂರ್ ಸಂಘದ ಯುವ ಕಾರ್ಯಕರ್ತರ ಅಭ್ಯಾಸ ವರ್ಗ ಕಾರ್ಯಕ್ರಮ ದಲ್ಲಿ ಸುಳ್ಯದ ಬಿಎಂಎಸ್ ಸಂಚಾಲಕ ಮಧುಸೂದನ್ ಭಾಗವಹಿಸಿದ್ದಾರೆ.