ಸುಳ್ಯ ರಾಜಧಾನಿ ಜ್ಯುವೆಲ್ಲರ್‍ಸ್ ಸಂಸ್ಥೆಯ ಉಚಿತ ಕೂಪನ್ ಯೋಜನೆ ಫೆಬ್ರವರಿ 28ರ ವರೆಗೆ ಮುಂದುವರಿಕೆ

0

ಸುಳ್ಯ ಖಾಸಗಿ ಬಸ್ಸು ನಿಲ್ದಾಣ ಬಳಿ ಕಾರ್ಯಚರಿಸುತ್ತಿರುವ ರಾಜಧಾನಿ ಜ್ಯುವೆಲ್ಲರ್‍ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ದೀಪಾವಳಿ ಕ್ರಿಸ್ಮಸ್ ಸುಳ್ಯ ಜಾತ್ರೋತ್ಸವದ ಪ್ರಯುಕ್ತದ ಪ್ರತಿ ಖರೀದಿಗೆ ಉಚಿತ ಕೂಪನ್ ಯೋಜನೆಯನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು.ಇದರಲ್ಲಿ ವಿಜೇತರಾದವರಿಗೆ ಡೈಮಂಡ್ ನೆಕ್ಲೇಸ್ ಬಹುಮಾನವಾಗಿ ಸಿಗಲಿದ್ದು ಈ ಯೋಜನೆ ಜನವರಿ 30ರವರೆಗೆ ಮಾತ್ರವೆಂದು ಇತ್ತು.
ಆದರೆ ಗ್ರಾಹಕರ ಕೋರಿಕೆಯ ಮೇರೆಗೆ ಈ ಯೋಜನೆಯನ್ನು ಫೆಬ್ರವರಿ ತಿಂಗಳ 28 ರವರೆಗೆ ಮುಂದೂಡಲಾಗಿದೆ ಎಂದು ಸಂಸ್ಥೆಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.