ಶೀತಲ್ ಹೋಟೆಲ್ ನಲ್ಲಿ ಸತ್ಯನಾರಾಯಣ ಪೂಜೆ, ಬ್ರಹ್ಮಶ್ರೀ ಹಾಲ್ ಶುಬಾರಂಭ

0

ಸುಳ್ಯದ ತಾಲೂಕು ಕಚೇರಿ ಎದುರು ಇರುವ ಗಣಪ ಸಾಲಿಯಾನ್ ಮಾಲಕತ್ವದ ಶೀತಲ್ ಹೋಟೆಲ್ ನಲ್ಲಿ ಸತ್ಯನಾರಾಯಣ ಪೂಜೆ ಹಾಗೂ ನೂತನವಾಗಿ ನಿರ್ಮಾಣವಾದ ಬ್ರಹ್ಮಶ್ರೀ ಹಾಲ್ ನ ಉದ್ಘಾಟನಾ ಕಾರ್ಯಕ್ರಮವು ಜ.26 ರಂದು ನಡೆಯಿತು. ಈ ಹಾಲ್ ನಲ್ಲಿ ಸುಮಾರು 200 ಜನರಿಗೆ ವ್ಯವಸ್ಥೆಯಿದೆ. ಗ್ರಾಹಕರು ಇದರ ಹೆಚ್ಚಿನ ಸದುಪಯೋಗ ಪಡೆಯಬಹುದು ಎಂದು ಮಾಲಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬಸ್ಥರು, ಹೋಟೆಲ್ ನೌಕರ ವೃಂದ, ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.