ನಿಂತಿಕಲ್ಲು : ಸ್ವಲಾತ್ ಸಮಿತಿಯ ವಾರ್ಷಿಕ ಮಹಾಸಭೆ

0

ಅಧ್ಯಕ್ಷ: ಉಸ್ಮಾನ್ ಕುಳಾಯಿತೋಡಿ ಕಾರ್ಯದರ್ಶಿ : ಜಬ್ಬಾರ್ ಹನಿಫಿ

ಸ್ವಲಾತುಲ್ ಕಫೀಲಿ ಬಿಶ್ಶಫಾಹ ಸ್ವಲಾತ್ ಸಮಿತಿ ಕಜೆ ನಿಂತಿಕ್ಕಲ್ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮದರಸಾ ಸಭಾಂಗಣದಲ್ಲಿ ಅಧ್ಯಕ್ಷರಾದ ಅಬ್ದುಲ್ ಗಫೂರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತ್ತು.ಖತೀಬರಾದ ಜಾಫರ್ ಸಅದಿ ದುವಾ ನಿರ್ವಹಿಸಿದರು.ಕಾರ್ಯದರ್ಶಿಯಾದ ಜಬ್ಬಾರ್ ಹನೀಫಿ ವಾರ್ಷಿಕ ವರದಿ ಮತ್ತು ಆಯವ್ಯಯ ಪಟ್ಟಿ ಮಂಡಿಸಿದರು.ತದನಂತರ ಸಮೀತಿಯನ್ನು ರಚಿಸಲಾಯಿತು. ಈ ಪ್ರಕಾರ ಅಧ್ಯಕ್ಷರಾಗಿ ಉಸ್ಮಾನ್ ಕುಳಾಯಿತೋಡಿ, ಕಾರ್ಯದರ್ಶಿಯಾಗಿ ಅಬ್ದುಲ್ ಜಬ್ಬಾರ್ ಹನೀಫಿ , ಕೋಶಾಧಿಕಾರಿಯಾಗಿ ಮುಹಮ್ಮದ್ ಜಿ, ಉಪಾಧ್ಯಕ್ಷರಾಗಿ ಮುಹಮ್ಮದ್ ಜಿ,
ಜೊತೆ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಬ್ರದರ್ಸ್ ಮತ್ತು ಅಬ್ದುರಹ್ಮಾನ್ A R,ಸದಸ್ಯರಾಗಿ ಮುಹಮ್ಮದ್ ಪಿ.ಪಿ, ಅಬ್ಬಾಸ್ ಕಜೆ , ಇಬ್ರಾಹಿಂ ಪಳ್ಳಿಮನೆ, ಸುಲೈಮಾನ್ ಕುಳಾಯಿತೋಡಿ, ಜಲೀಲ್ ಜಿ, ರಪೀಕ್ ಕಲ್ಲೇರಿ, ಮೌಶೂಕ್ ಕುಳಾಯಿತೋಡಿ ಆಯ್ಕೆಯಾದರು.