ಜ.30 ರಂದು ಸುಳ್ಯದಲ್ಲಿ ಜಯಶ್ರೀ ಫೂಟ್ ವೇರ್ ಶುಭಾರಂಭ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿರುವ ನಗರ ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಜಯಶ್ರೀ ಫೂಟ್ ವೇರ್ ನೂತನ ಪಾದರಕ್ಷೆ ಗಳ ಮಳಿಗೆಯು ಜ.30 ಶುಭಾರಂಭ ಗೊಳ್ಳಲಿರುವುದು. ನೂತನ ಮಳಿಗೆಯಲ್ಲಿ ನವ ನವೀನ ಮಾದರಿಯ ಗುಣಮಟ್ಟದ ಎಲ್ಲಾ ಪ್ರಸಿದ್ಧ ಕಂಪೆನಿಯ ಪಾದರಕ್ಷೆಗಳು ದೊರಕಲಿರುವುದಾಗಿ ಮಾಲಕರು ತಿಳಿಸಿದರು.