ನಾರಾಯಣ ಗೌಡ ಕೆ ನಿಧನ

0

ಕೊಲ್ಲಮೊಗ್ರು ಗ್ರಾಮದ ಮಲ್ಲಾಜೆ ನಿವಾಸಿ ನಾರಾಯಣ ಗೌಡ ಕೆಮ್ಮಾರ ಜ.27 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶಶಿಕಲಾ, ಪುತ್ರರಾದ ಗೌರೀಶ್, ರಜನೀಶ, ದಿನೇಶ ಮತ್ತು ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.