ಫೆ.5: ಸುಳ್ಯದಲ್ಲಿ ತರುಣ್ಸ್ ಡ್ಯಾನ್ಸಿಂಗ್ ಯೂನಿಟ್ ನೃತ್ಯ ತರಬೇತಿ ಕೇಂದ್ರ ಉದ್ಘಾಟನೆ

0

ನೃತ್ಯ ಸಂಯೋಜಕರಾಗಿರುವ ತರುಣ್ ರಾಜ್ ಹಾಗೂ ಉದ್ಯಮಿ, ಸುಳ್ಯ ತಾಲೂಕು ಅಮಚೂರ್ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಶರತ್ ಅಡ್ಕಾರು ಅವರ ಮಾಲಕತ್ವದ ತರುಣ್ಸ್ ಡ್ಯಾನ್ಸಿಂಗ್ ಯೂನಿಟ್ ನೃತ್ಯ ತರಬೇತಿ ಕೇಂದ್ರವು ಸುಳ್ಯದಲ್ಲಿ ಫೆ.5ರಂದು ಉದ್ಘಾಟನೆಗೊಳ್ಳಲಿದೆ.
ಸುಳ್ಯದ ಜ್ಯೂನಿಯರ್ ಕಾಲೇಜು ರಸ್ತೆಯ ಮಹಿಳಾ ಮಂಡಲಗಳ ಒಕ್ಕೂಟದ ಸಭಾಭವನದಲ್ಲಿ ಉದ್ಘಾಟನಾ ಕಾರ್ಯಕ್ರಮವು ಸಂಜೆ 4 ಕ್ಕೆ ಜರುಗಲಿದೆ.