ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಜಯಶ್ರೀ ಫೂಟ್ ‌ವೇರ್ ಶುಭಾರಂಭ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ನಗರ ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಶಿವ ರವರ ಮಾಲಕತ್ವದ ಜಯಶ್ರೀ ಫೂಟ್ ವೇರ್ ಜ.30 ರಂದು ಶುಭಾರಂಭ ಗೊಂಡಿತು.
ಈ ಸಂದರ್ಭದಲ್ಲಿ ರಾಜುರಾಮ್ ಪಟೇಲ್, ಶರವಣ್ ರಾಮ್,
ಶ್ರೀನಂದಿನಿ ಸುಳ್ಯ, ಡುಂಗರ್ ರಾಮ್, ಬಿಂಜರಾಮ್, ಪುಕ್ರಾಜೆ, ಡವರ್ ರಾಮ್, ಭಗದ್ರಾಮ್, ಜೀತ್ ಮತ್ತಿತರರು ಉಪಸ್ಥಿತರಿದ್ದರು. ನೂತನ ಪಾದರಕ್ಷೆ ಮಳಿಗೆಯಲ್ಲಿ ವಿವಿಧ ಪ್ರಸಿದ್ಧ ಕಂಪೆನಿಯ ಪುರುಷರ, ಮಹಿಳೆಯರ, ಮಕ್ಕಳ ನವನವೀನ ಮಾದರಿಯ ಪಾದರಕ್ಷೆಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.

LEAVE A REPLY

Please enter your comment!
Please enter your name here