ಲೋಕಸಭಾ ‌ಚುನಾವಣೆ : ಮೇನಾಲ ಬೂತ್ ಹೊರಗಡೆ ಬಿಜೆಪಿ ಕಾರ್ಯಕರ್ತರು

0

ಅಜ್ಜಾವರ ಗ್ರಾಮದ ಮೇನಾಲ ಬೂತ್ ನ ಹೊರಗಡೆ ಬಿಜೆಪಿ ಕಾರ್ಯಕರ್ತರು ತಮ್ಮ ಬೂತ್ ನಲ್ಲಿ ಕುಳಿತು ಮತಯಾಚನೆ ಯಲ್ಲಿ ತೊಡಗಿರುವುದು.