ಪೂವಪ್ಪ ನಾಯ್ಕ ಕುಳ್ಳಾಜೆ ನಿಧನ

0


ಅಮರ ಪಡ್ನೂರು ಗ್ರಾಮದ ಕುಳ್ಳಾಜೆ ಪೂವಪ್ಪ ನಾಯ್ಕರು ಜ. 30ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ ಅಂದಾಜು 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಚಂದ್ರಾವತಿ, ಪುತ್ರಿ ಶ್ರೀಮತಿ ಯಮುನಾ ಕೆ ಸೇರಿದಂತೆ ಮೊಮ್ಮಗ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.