ಹರಿಶ್ಚಂದ್ರ ಕಾರ್ಜ ನಿಧನ

0


ಬಳ್ಪ ಗ್ರಾಮದ ಕಾರ್ಜ ಹರಿಶ್ಚಂದ್ರ ಗೌಡ ಅಸೌಖ್ಯದಿಂದ ಜ. 25ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಇವರಿಗೆ ಅಂದಾಜು 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸುಶೀಲ, ಪುತ್ರರಾದ ನವೀನ್ ಕಾರ್ಜ, ಮನೀಶ್ ಕಾರ್ಜ, ಪುತ್ರಿ ಕು. ಪ್ರಜ್ಞಾ ಕೆ.ಎಸ್, ಸಹೋದರರಾದ ಸುಂದರ ಗೌಡ ಕಾರ್ಜ, ಸಂಜೀವ ಗೌಡ ಕಾರ್ಜ, ವಿಜಯಕುಮಾರ್ ಕಾರ್ಜ, ಮರ್ಕಂಜ, ಸಹೋದರಿಯಾದ ಶ್ರೀಮತಿ ಪ್ರೇಮ, ಶ್ರೀಮತಿ ಪಾರ್ವತಿ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.