ಇತರಪ್ರಚಲಿತ ಸುದ್ದಿಮದುವೆ ಶುಭವಿವಾಹ : ಕೃಷ್ಣರಾಜ್-ಎಸ್.ಬಿ.ಅರ್ಚನಾ By Suddi website - January 31, 2023 0 FacebookTwitterWhatsApp ಸುಳ್ಯ ಕಸಬಾ ಗ್ರಾಮದ ಹಳೆಗೇಟು ಸೀತೇಶ್ ನಿಲಯದ ಜಿ.ಬುದ್ಧ ನಾಯ್ಕ ರವರ ಪುತ್ರಿ ಅರ್ಚನಾ ರವರ ವಿವಾಹವು ಬಂಟ್ವಾಳ ತಾ.ಕನ್ಯಾನ ಗ್ರಾಮದ ಕುಟ್ಟಿತ್ತಡ್ಕ ಮನೆ ಕೆ.ನಾರಾಯಣ ರವರ ಪುತ್ರ ಕೃಷ್ಣರಾಜ್ ರೊಂದಿಗೆ ಜ.26 ರಂದು ಓಡಬಾ ಕುಂಭಕ್ಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.