ಐವರ್ನಾಡು ಗ್ರಾಮದ ಕೈಯೊಳ್ತಡ್ಕ ದೇವಪ್ಪ ಗೌಡರವರು ಫೆ.1 ರಂದು ನಿಧನರಾದರು.
ಅವರಿಗೆ 70 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಯಮುನಾ,ಪುತ್ರ ಯತೀಶ, ಪುತ್ರಿ ಹೇಮಲತಾ , ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.